ಮರುಳಸಿದ್ದೇಶ್ವರನಿಗೆ ಸಹಸ್ರ ದೀಪೋತ್ಸವ

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ  13ನೇ ವರ್ಷದ ಕಾರ್ತಿಕ ಮಹೋತ್ಸವದ ಸಹಸ್ರ ದೀಪೋತ್ಸವವು ಸೋಮವಾರ ನಡೆಯಿತು.

error: Content is protected !!