ಕೊಟ್ಟೂರು ಕಾರ್ತಿಕ : ವಿಶೇಷ ಹೂವಿನಾಲಂಕಾರ

ಕೊಟ್ಟೂರು, ಡಿ.21- ಇದೇ ದಿನಾಂಕ 28 ರಂದು ನಡೆಯಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಅಂಗವಾಗಿ ಭಕ್ತರೊಬ್ಬರು ಸ್ವಾಮಿಗೆ ಇಂದು ವಿಶೇಷ ಹೂವಿನ ಅಲಂಕಾರ ಸೇವೆ ಸಲ್ಲಿಸಿದರು.

error: Content is protected !!