ಬೇಸಿಗೆ ಭತ್ತಕ್ಕೆ ಗದ್ದೆ ಸಿದ್ದತೆ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಭತ್ತದ ಕಟಾವು ಬಹುತೇಕ ಮುಗಿದಿದ್ದು, ಬೇಸಿಗೆ ಹಂಗಾಮಿಗೆ ಈಗಾಗಲೇ ರೈತರು ಅಣಿಯಾಗುತ್ತಿದ್ದಾರೆ. ಗದ್ದೆ ಹಸನು ಮಾಡುವ ಜೊತೆಗೆ ಸಸಿಮಡಿಗಳೂ ತಯಾರಾಗುತ್ತಿವೆ.

error: Content is protected !!