ದಾವಣಗೆರೆ ಸಮೀಪದ ಕುಂದುವಾಡದಲ್ಲಿರುವ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಸೋಮವಾರ ಸಂಜೆ ಲಕ್ಷ ದೀಪೋತ್ಸವ…
ಹರಿಹರ ತಾಲ್ಲೂಕಿನ ನೆಹರು ನಗರದ ಪಟ್ಟಾಭಿ ರಾಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಮೇಲುಸ್ತುವಾರಿಯನ್ನು ಪಿ. ವನಜಾಕ್ಷಿ, ಪಿ.ವಿಜಯಕುಮಾರಿ, ಶಿವಕುಮಾರಿ, ಜಾನ್ಸಿ ರಾಣಿ, ವೈ. ವನಜಾಕ್ಷಿ, ಲಾವಣ್ಯಶ್ರೀ, ವಹಿಸಿಕೊಂಡಿದ್ದರು. ಕೊಳ್ಳಿ ಶ್ರೀದೇವಿ, ಪಾವನಿ, ಕೀರ್ತಿ ಉದಯಶ್ರೀ, ರತ್ನ, ನಾಗಲಕ್ಷ್ಮಿ, ರಾಧಿಕ ಹಾಗೂ ಗ್ರಾಮದ ಮಹಿಳೆಯರು, ಮಕ್ಕಳು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.