ವೈದ್ಯಕೀಯ ಕಾಲೇಜು ಪುನರಾರಂಭ

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವೈದ್ಯಕೀಯ ಕಾಲೇಜುಗಳು ಇದೀಗ ಮತ್ತೆ ಪುನರಾರಂಭಗೊಂಡಿವೆ. ದಾವಣಗೆರೆಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ವಿದ್ಯಾರ್ಥಿಗಳು  ಪ್ರಾಯೋಗಿಕ ತರಗತಿಯಲ್ಲಿ ತಲ್ಲೀನರಾಗಿರುವುದು. ಕಾಲೇಜು ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ ಉಪಸ್ಥಿತರಿದ್ದಾರೆ.

error: Content is protected !!