ದಾವಣಗೆರೆ, ಆ. 8- ಜಿಲ್ಲೆಯಲ್ಲಿ ಶನಿವಾರ 132 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾ ಗಿವೆ. ಪಿ.ಜೆ. ಬಡಾವಣೆಯ 70ರ ವೃದ್ಧೆ ಹಾಗೂ ಆವರಗೆರೆಯ 70ರ ವೃದ್ಧ ಸಾವನ್ನಪ್ಪಿದ್ದಾರೆ. 61 ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 3278 ಕೊರೊನಾ ಪ್ರಕರಣ ವರದಿ ಯಾಗಿದ್ದು, ಪ್ರಸ್ತುತ 1089 ಪ್ರಕರಣ ಗಳಿವೆ. ಇಲ್ಲಿಯವರೆಗೆ 80 ಜನರು ಸಾವನ್ನಪ್ಪಿದ್ದಾರೆ. 2109 ಜನರು ಆಸ್ಪ ತ್ರೆಯಿಂದ ಬಿಡುಗಡೆಹೊಂದಿ ದ್ದಾರೆ.
ಇಂದು ದಾವಣಗೆರೆ ತಾಲ್ಲೂಕಿ ನಲ್ಲಿ 99, ಹರಿಹರ 12, ಜಗಳೂರು 4, ಚನ್ನಗಿರಿ 6, ಹೊನ್ನಾಳಿ 7 ಹಾಗೂ ಹೊರ ಜಿಲ್ಲೆಯ 4 ಪ್ರಕರಣಗಳು ವರದಿಯಾಗಿವೆ. ದಾವಣಗೆರೆಯ ಯಲ್ಲಮ್ಮ ನಗರದ 40ರ ಪುರುಷ, ವಿದ್ಯಾನಗರ 1ನೇ ಕ್ರಾಸ್ 44ರ ಪುರುಷ, ಜೈನ್ ಲೇ ಔಟ್ ಕುಂದುವಾಡ ರಸ್ತೆಯ 57ರ ಪುರುಷ, ಕೆಟಿಜೆ ನಗರ 16ನೇ ಕ್ರಾಸ್‌ನ 41ರ ಪುರುಷ, ಬಾಡಾದ 70ರ ವೃದ್ಧ, ದೇವರಾಜ ಅರಸು ಬಡಾವಣೆಯ 38ರ ಪುರುಷ, ರಾಜೀವ್ ಗಾಂಧಿ ಬಡಾವಣೆಯ 28ರ ಪುರುಷ, 47ರ ಮಹಿಳೆ, ಶಾಮನೂರಿನ 63ರ ಪುರುಷ, 35ರ ಪುರುಷ, ದಾವಣಗೆರೆ ವೀರಭದ್ರೇಶ್ವರ ರಸ್ತೆಯ 67ರ ಪುರುಷ, 89ರ ವೃದ್ಧ. 54ರ ಮಹಿಳೆ, 82ರ ವೃದ್ಧ. 70ರ ವೃದ್ಧೆ, ಐಟಿಐ ಕಾಲೇಜು ಹಿಂಭಾಗದ 35ರ ಪುರುಷ, ನೇತಾಜಿ ರಸ್ತೆಯ 58ರ ಮಹಿಳೆ, 25ರ ಮಹಿಳೆ, 35ರ ಪುರುಷ, ಕಿರುವಾಡಿ ಲೇಔಟ್‌ನ 40ರ ಪುರುಷ, ಕೆಬಿ ಬಡಾವಣೆಯ 34ರ ಪುರುಷ, 32ರ ಪುರುಷ, 62ರ ಪುರುಷ, 48ರ ಪುರುಷ, ಕೆಟಿಡೆ ನಗರ ಡಾಂಗೆ ಪಾರ್ಕ್ ಹಿಂಭಾಗದ 70 ಪುರುಷ, ಎಲೆಬೇತೂರಿನ 46ರ ಮಹಿಳೆ, ಎಸ್.ಎಸ್. ಬಡಾವಣೆಯ 59ರ ಮಹಿಳೆ, 17ರ ಯುವತಿ, 15ರ ಬಾಲಕ, ಜಾಲಿ ನಗರದ 60ರ ಮಹಿಳೆ, ಎಸ್.ಎಸ್. ಬಡಾವಣೆಯ 42ರ ಮಹಿಳೆ, ಎಸ್.ಎಸ್.ಎಂ. ನಗರದ 58ರ ಮಹಿಳೆ, ಬಸವೇಶ್ವರ ಬಡಾವಣೆಯ 64ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 41ರ ಪುರುಷ, ದೇವರಾಜ ಅರಸು ಬಡಾವಣೆಯ 88ರ ವೃದ್ಧ.
ಸಿದ್ದವೀರಪ್ಪ ಬಡಾವಣೆಯ 48ರ ಮಹಿಳೆ, ಬಿಸಿಹೆಚ್‌ಐ ಸಿಬ್ಬಂದಿ 30ರ ಮಹಿಳೆ, ಡಿಸಿಎಂ ಟೌನ್‌ಶಿಪ್ ಸಿ ಬ್ಲಾಕ್‌ನ 50ರ ಮಹಿಳೆ, ಎಸ್.ಪಿ.ಎಸ್. ನಗರದ 55ರ ಮಹಿಳೆ, ಚೌಡೇಶ್ವರ ನಗರದ 8ನೇ ಕ್ರಾಸ್ 50ರ ಪುರುಷ, ನಿಟುವಳ್ಳಿಯ 65ರ ಮಹಿಳೆ, ರಾಮನಗರದ 45ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 64ರ ಪುರುಷ, ಕೆಟಿಜೆ ನಗರ 16ನೇ ಕ್ರಾಸ್‌ನ 42ರ ಮಹಿಳೆ, ಹೊಂಡದ ವೃತ್ತದ ಬಳಿಯ 42ರ ಪುರುಷ, ವಿದ್ಯಾನಗರ 11ನೇ ಕ್ರಾಸ್‌ನ 41ರ ಪುರುಷ, ಬನ್ನಿಕೋಡು ಗ್ರಾಮದ 37ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 30ರ ಮಹಿಳೆ, ಸ್ವಾಮಿ ವಿವೇಕಾನಂದ ಬಡಾವಣೆಯ 60ರ ಪುರುಷ, ವಿದ್ಯಾನಗರ ಕಾಫಿ ಡೇ ಬಳಿಯ 35ರ ಮಹಿಳೆ.
ಶಿವಾಜಿ ನಗರದ 55ರ ಪುರುಷ, ಸಿದ್ದವೀರಪ್ಪ ಬಡಾವಣೆಯ 65ರ ಪುರುಷ, ವಿನೋಬನಗರದ 1ನೇ ಕ್ರಾಸ್‌ನ 46ರ ಪುರುಷ, ನಿಜಲಿಂಗಪ್ಪ ಬಡಾವಣೆ 3ನೇ ಕ್ರಾಸ್‌ನ 50ರ ಮಹಿಳೆ, ಆಜಾದ್ ನಗರ 9ನೇ ಕ್ರಾಸ್‌ನ 75ರ ಪುರುಷ, ದೇವರಾಜ ಬಡಾವಣೆಯ 72ರ ಪುರುಷ, ಕಕ್ಕರಗೊಳ್ಳದ 62ರ ಪುರುಷ, ಬಿಟಿ ಲೇಔಟ್‌ನ 25ರ ಪುರುಷ, 55ರ ಪುರುಷ, ಎಸ್.ಎಸ್. ಬಡಾವಣೆ 4ನೇ ಕ್ರಾಸ್‌ನ 68ರ ಮಹಿಳೆ, ಎಂ.ಸಿ. ಕಾಲೋನಿ ಎ ಬ್ಲಾಕ್‌ನ 16ರ ಬಾಲಕ, ಪಿ.ಜೆ. ಬಡಾವಣೆ 7ನೇ ಮೇನ್‌ನ 57ರ ಮಹಿಳೆ, ದೊಡ್ಡಬಾತಿಯ 69ರ ಪುರುಷ, ಗಾಂಧಿ ನಗರ 5ನೇ ಕ್ರಾಸ್‌ನ 58ರ ಪುರುಷ, ನಿಟುವಳ್ಳಿ ಸಿದ್ದಗಂಗಾ ಶಾಲೆ ಹಿಂಭಾಗದ 49ರ ಮಹಿಳೆ, ನಿಜಲಿಂಗಪ್ಪ ಬಡಾವಣೆ 3ನೇ ಕ್ರಾಸ್‌ನ 22ರ ಮಹಿಳೆ, ವಿನೋಬನಗರದ 14ನೇ ಕ್ರಾಸ್‌ನ 23ರ ಪುರುಷ, 3ನೇ ಮೇನ್‌ನ 21ರ ಮಹಿಳೆ, 1ನೇ ಕ್ರಾಸ್‌ನ 28ರ ಪುರುಷ, ಕೆಟಿಜೆ ನಗರದ 57ರ ಪುರುಷ, 55ರ ಪುರುಷ, 2ನೇ ಕ್ರಾಸ್‌ನ 26ರ ಪುರುಷ, ರಾಜೀವ್ ಗಾಂಧಿ ಬಡಾವಣೆಯ 5ರ ಬಾಲಕಿ.
ಆನೆಕೊಂಡದ 24ರ ಪುರುಷ, ಶಿವಾಜಿ ನಗರದ 54ರ ಪುರುಷ, 21ರ ಪುರುಷ, ಕೆಬಿ ಬಡಾವಣೆಯ 48ರ ಪುರುಷ, ಲೇಬರ್ ಕಾಲೋನಿಯ 39ರ ಮಹಿಳೆ, ಸರಸ್ವತಿ ನಗರದ 58ರ ಪುರುಷ, ಸಿದ್ದವೀರಪ್ಪ ಬಡಾವಣೆಯ 47ರ ಪುರುಷ, ಪಿಜೆ ಬಡಾವಣೆಯ 20ರ ಮಹಿಳೆ, ಅಶೋಕ ನಗರದ 31ರ ಪುರುಷ, ಭಗತ್ ಸಿಂಗ್ ನಗರದ 38ರ ಪುರುಷ, ಶ್ರೀನಿವಾಸ ನಗರ 4ನೇ ಕ್ರಾಸ್‌ನ 40ರ ಮಹಿಳೆ, 18ರ ಯುವಕ, 20ರ ಯುವಕ, ಎಂ.ಸಿ.ಸಿ. ಬಿ ಬ್ಲಾಕ್‌ನ 90ರ ವೃದ್ಧ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ನಗರದ ಶಿವಮೊಗ್ಗ ರಸ್ತೆಯ 66 ವರ್ಷದ ಪುರುಷ ವ್ಯಕ್ತಿಗೆ, ಗ್ರಾಸಿಂ ಸ್ಟಾಪ್ ಕಾಲೋನಿ 33 ವರ್ಷದ ಪುರುಷ ವ್ಯಕ್ತಿಗೆ, ತಹಶೀಲ್ದಾರ್ ಕಚೇರಿಯ ಸರ್ವೇ ಇಲಾಖೆ 32 ವರ್ಷದ ಮಹಿಳೆ, ಮರಾಠ ಗಲ್ಲಿ 37 ವರ್ಷದ ಪುರುಷ, ಹರ್ಲಾಪುರ ಬಡಾವಣೆ 65 ವರ್ಷದ ಮಹಿಳೆ, ಅಂಬಾ ನಿಲಯದ 71 ವರ್ಷದ ಪುರುಷ, 65 ವರ್ಷದ ಮಹಿಳೆ, ಇಂದ್ರಾನಗರ ಮಲೆಬೆನ್ನೂರು 45 ವರ್ಷದ ಪುರುಷನಿಗೆ ಕೊರೊನಾ ಸೋಂಕು ಹರಡಿಕೊಂಡಿವೆ ಎಂದು ಹೇಳಿದರು.
ಕೊರೊನಾ ಹರಡಿಕೊಂಡಿರುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮೀ, ಸಿಪಿಐ ಎಸ್. ಶಿವಪ್ರಸಾದ್, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪಿಎಸ್ಐ ಎಸ್. ಶೈಲಾಶ್ರೀ, ನಗರಸಭೆ ಎಇಇ ಬಿರಾದಾರ ಇತರರು ಭೇಟಿ ನೀಡಿದ್ದರು.