ದಾವಣಗೆರೆ, ಆ. 6- ಜಿಲ್ಲೆಯಲ್ಲಿಂದು 196 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ. 97 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 3036 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ 1118 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ 76 ಜನರು ಸಾವನ್ನಪ್ಪಿದ್ದಾರೆ.
ದಾವಣಗೆರೆ ತಾಲ್ಲೂಕಿನ 146, ಹರಿಹರದ 10, ಜಗಳೂರಿನ 10, ಚನ್ನಗಿರಿಯ 15, ಹೊನ್ನಾಳಿಯ 10 ಹಾಗೂ ಹೊರ ಜಿಲ್ಲೆಯ 5 ಪ್ರಕರಣಗಳು ದೃಢಪಟ್ಟಿವೆ. ದಾವಣಗೆರೆಯ ವಿದ್ಯಾನಗರದ 65ರ ಪುರುಷ, ನೀಲಮ್ಮನ ತೋಟದ 58ರ ಮಹಿಳೆ, ವೆಂಕಟೇಶ್ವರ ಕಾಲೋನಿಯ 69ರ ಪುರುಷ, ಎಲೆಬೇತೂರಿನ 70ರ ಪುರುಷ, ಹೆಚ್.ಕೆ. ಆರ್. ವೃತ್ತದ ಬಳಿಯ 60ರ ಪುರುಷ, ದೇವರಾಜ ಅರಸು ಬಡಾವಣೆಯ 63ರ ಪುರುಷ, ಪಿ.ಜೆ. ಬಡಾವಣೆಯ 77ರ ಪುರುಷ ಹಾಗೂ ಹರಿಹರ ಗೌಡರ ಕೆರೆಯ 72ರ ಪುರುಷ ಮೃತಪಟ್ಟವರು.
ದಾವಣಗೆರೆ ಜಾಲಿನಗರದ 65ರ ಮಹಿಳೆ, ರಂಗನಾಥ ಬಡಾವಣೆ 23ರ ಮಹಿಳೆ, ತೋಳಹುಣಸೆಯ 18ರ ಯುವತಿ, ವಿನೋಬನಗರದ 10ನೇ ಕ್ರಾಸ್ನ 45ರ ಪುರುಷ, ಆಂಜನೇಯ ಬಡಾವಣೆಯ 25ರ ಪುರುಷ, 9ನೇ ಕ್ರಾಸ್ನ 25ರ ಪುರುಷ, ಸಿದ್ಧವೀರಪ್ಪ ಬಡಾವಣೆಯ 47ರ ಮಹಿಳೆ, ಕೆಟಿಜೆ ನಗರ 14ನೇ ಕ್ರಾಸ್ 35ರ ಪುರುಷ, ನೀಲಮ್ಮ ತೋಟದ 58ರ ಮ ಹಿಳೆ, ಭಾಷಾ ನಗರ 1ನೇ ಕ್ರಾಸ್ 40ರ ಪುರುಷ, ಹದಡಿಯ 40ರ ಮಹಿಳೆ, 21ರ ಯುವತಿ, 14ರ ಬಾಲಕ.
ದಾವಣಗೆರೆ ವೆಂಕಟೇಶ್ವರ ಕಾಲೋನಿಯ 69ರ ಪುರುಷ, ಸರಸ್ವತಿ ನಗರದ 33ರ ಮಹಿಳೆ, ಹೊಂಡದ ವೃತ್ತದ ಬಳಿಯ 43ರ ಪುರುಷ, ವಿಜಯ ನಗರದ 35ರ ಪುರುಷ, ಆರ್.ಎಂ.ಸಿ. ಲಿಂಕ್ ರಸ್ತೆಯ 29ರ ಪುರುಷ, ವಿದ್ಯಾನಗರದ 45ರ ಮಹಿಳೆ, ಎಂ.ಸಿ.ಸಿ ಬಿ ಬ್ಲಾಕ್ನ 4ನೇ ಕ್ರಾಸ್ನ 54ರ ಮಹಿಳೆ, ಶಿವಾಜಿ ನಗರ ಕುರುಬರ ಪೇಟೆಯ 15ರ ಬಾಲಕಿ, ಐಗೂರು ಆಸ್ಪತ್ರೆಯ 50ರ ಪುರುಷ, ಗಾಂಧಿ ನಗರದ 40ರ ಪುರುಷ, ಕೆ.ಕಲಪನಹಳ್ಳಿಯ 37ರ ಪುರುಷ.
ಬಸಾಪುರ ರಸ್ತೆ ವಿನಾಯಕ ಬಡಾವಣೆಯ 60ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 33ರ ಮಹಿಳೆ, ತರಳಬಾಳು ಬಡಾವಣೆಯ 59ರ ಮಹಿಳೆ, ಪಿ.ಜೆ. ಬಡಾವಣೆಯ 68ರ ವೃದ್ಧೆ, ಆಂಜನೇಯ ಬಡಾವಣೆ 18ನೇ ಕ್ರಾಸ್ನ 71ರ ವೃದ್ಧೆ, ನಿಟುವಳ್ಳಿಯ 54ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆಯ 34ರ ಪುರುಷ, ಡಿಸಿಎಂ ಕಾಲೋನಿಯ 42ರ ಮಹಿಳೆ, ಚೌಕಿಪೇಟೆಯ 55ರ ಮಹಿಳೆ, ಕೆಟಿಜೆ ನಗರದ 62ರ ಮಹಿಳೆ, ವಿನೋಬನಗರದ 53ರ ಪುರುಷ, 2ನೇ ಮೇನ್ ನ 48ರ ಪುರುಷ, ಲೇಬರ್ ಕಾಲೋನಿಯ 7ನೇ ಕ್ರಾಸ್ನ 70ರ ವೃದಧ, ಜೈನ್ ದೇವಸ್ಥಾನದ ಬಳಿಯ 38ರ ಪುರುಷ, ಹದಡಿ ರಸ್ತೆ ತರಳಬಾಳು ಬಡಾವಣೆಯ 49ರ ಪುರುಷ, ಪಿ.ಜೆ. ಬಡಾವಣೆಯ 71ರ ವೃದ್ಧ, ಸರಸ್ವತಿ ನಗರದ ಮಂಜುನಾಥ ಕಾಲೇಜು ಬಳಿಯ 38ರ ಮಹಿಳೆ, ಜಾಲಿ ನಗರದ 50ರ ಪುರುಷ.
ವಿದ್ಯಾನಗರದ 65ರ ಪುರುಷ, ಯುಎಫ್ ಡಬ್ಲೂಸಿ ಸಿಬ್ಬಂದಿ 33ರ ಮಹಿಳೆ, ಬಿಡಿಸಿಹೆಚ್ ಸಿಬ್ಬಂದಿ 62ರ ಪುರುಷ, ಶಾಮನೂರು ರಸ್ತೆಯ 42ರ ಪುರುಷ, ಬಿಡಿಸಿಹೆಚ್ ಸಿಬ್ಬಂದಿ 35ರ ಪುರುಷ, ಬೇತೂರು ರಸ್ತೆಯ 42ರ ಪುರುಷ, ಬಸವರಾಜ ಪೇಟೆ 2ನೇ ಕ್ರಾಸ್ನ 72ರ ವೃದ್ಧ, ಪಿಸಾಳೆ ಕಾಂಪೌಂಡ್ನ 32ರ ಮಹಿಳೆ, ಭಗತ್ ಸಿಂಗ್ ನಗರ 1ನೇ ಕ್ರಾಸ್ನ 44ರ ಮಹಿಳೆ, ವಿನೋಬನಗರದ 8ನೇ ಕ್ರಾಸ್ನ 33ರ ಮಹಿಳೆ, ಪ್ರಜಾವಾಣಿ ಕಚೇರಿಯ 33ರ ಪುರುಷ, ವಿನೋಬನಗರ 8ನೇ ಕ್ರಾಸ್ನ 13ರ ಬಾಲಕಿ, ಬಂಬೂ ಬಜಾರ್ ಬಸಾಪುರ ರಸ್ತೆಯ 43ರ ಪುರುಷ, 28ರ ಮಹಿಳೆ, ಬಿ.ಎಂ. ಲೇಔಟ್ನ 64ರ ಪುರುಷ.
ಮೂರು ಸಾವಿರ ದಾಟಿದ ಕೊರೊನಾ ಸೋಂಕು ಪ್ರಕರಣಗಳು
ಸರಸ್ವತಿ ನಗರದ 50ರ ಮಹಿಳೆ, 45ರ ಪುರುಷ, ಭಗತ್ ಸಿಂಗ್ ನಗರ 29ರ ಪುರುಷ, 32ರ ಪುರುಷ, ಕಂದಗಲ್ ಗ್ರಾಮದ 2 ವರ್ಷದ ಮಗು, ಸಿದ್ದವೀರಪ್ಪ ಬಡಾವಣೆಯ 22ರ ಪುರುಷ, ಬಂಬೂ ಬಜಾರ್ ಬಸಾಪುರ ರಸ್ತೆ 48ರ ಪುರುಷ, ಸಿದ್ದನೂರಿನ 50ರ ಮಹಿಳೆ, ಸರಸ್ವತಿ ಬಡಾವಣೆಯ 44ರ ಪುರುಷ, ಕೆ.ಟಿ.ಜೆ.ನಗರದ 17ನೇ ಕ್ರಾಸ್ 38ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 52ರ ಮಹಿಳೆ, ಜಯನಗರ ಎ ಬ್ಲಾಕ್ 65 ರ ಪುರುಷ, ಐಟಿಐ ಕಾಲೇಜಿನ 38ರ ಪುರುಷ, ಸರಸ್ವತಿ ಬಡಾವಣೆ 2ನೇ ಕ್ರಾಸ್ 2ನೇ ಮೇನ್ 40ರ ಮಹಿಳೆ, ಪಿ.ಜೆ ಬಡಾವಣೆಯ 64ರ ಪುರುಷ, ರಂಗನಾಥ ಬಡಾವಣೆ 35ರ ಪುರುಷ, ಎಸ್.ಎಸ್ ಲೇಔಟ್ 39ರ ಪುರುಷ, ಆನೆಕೊಂಡದ 37ರ ಪುರುಷ, ಪಿ.ಜೆ ಬಡಾವಣೆಯ 30ರ ಪುರುಷ, ಎಸ್.ಎಸ್ ಲೇಔಟ್ 9ನೇ ಕ್ರಾಸ್ 42ರ ಪುರುಷ, ವಿವೇಕನಂದ ಬಡಾವಣೆ 62ರ ಪುರುಷ, ಸರಸ್ವತಿ ನಗರ 68ರ ಮಹಿಳೆ, ಎಂ.ಸಿ.ಸಿ ಬಿ ಬ್ಲಾಕ್ 36ರ ಪುರುಷ, ಎಸ್.ಎಸ್ ಲೇಔಟ್ 9ನೇ ಕ್ರಾಸ್ 34ರ ಮಹಿಳೆ, ಆಂಜನೇಯ ಬಡಾವಣೆಯ 36ರ ಪುರುಷ, ಪಿ.ಜೆ ಬಡಾವಣೆಯ 46ರ ಪುರುಷ, ವಿನೋಬನಗರದ 73ರ ಮಹಿಳೆ,
ನಿಟುವಳ್ಳಿ ದುರ್ಗಾಂಬಿಕಿಾ ಬಡಾವಣೆಯ 27ರ ಪುರುಷ, ದೊಡ್ಡ ಓಬಜ್ಜಿ ಹಳ್ಳಿ ತಾಂಡಾದ 70ರ ವೃದ್ಧೆ, ಗಾಂಧಿ ನಗರದ 24ರ ಪುರುಷ, ಬಂಬೂ ಬಜಾರ್ ಬಸಾಪುರ ರಸ್ತೆಯ 18ರ ಯುವತಿ, 43ರ ಮಹಿಳೆ, 9ರ ಬಾಲಕಿ, 6ರ ಬಾಲಕಿ, ಆನೆಕೊಂಡದ 25ರ ಪುರುಷ, ಸಿದ್ದವೀರಪ್ಪ ಬಡಾವಣೆ 4ನೇ ಕ್ರಾಸ್ನ 54ರ ಪುರುಷ, ಭಗತ್ ಸಿಂಗ್ ನಗರದ 7ನೇ ಕ್ರಾಸ್ನ 22ರ ಮಹಿಳೆ, ಕಿಟೆಜೆ ನಗರದ 48ರ ಪುರುಷ, ನಿಟುವಳ್ಳಿ 60 ಅಡಿ ರಿಂಗ್ ರಸ್ತೆ ಬಳಿಯ 19ರ ಯುವತಿ, ಬಂಬೂ ಬಜಾರ್ನ 35ರ ಪುರುಷ, ನಿಲಾಲ್ ಮಸೀದಿ ಬಳಿಯ 53 ಪುರುಷ, ಸರಸ್ವತಿ ಬಡಾವಣೆ 2ನೇ ಕ್ರಾಸ್ನ 70ರ ವೃದ್ಧೆ, ನಿಟುವಳ್ಳಿ ಶ್ರೀರಾಮ ಬಡಾವಣೆಯ 39ರ ಮಹಿಳೆ, ರಂಗನಾಥ ಬಡಾವಣೆ 7ನೇ ಕ್ರಾಸ್ನ 53ರ ಮಹಿಳೆ, ಶಾಮನೂರು ಜೆ.ಹೆಚ್. ಪಟೇಲ್ ನಗರದ 4ರ ಬಾಲಕಿ, ಆಂಜನೇಯ ಬಡಾವಣೆಯ 62ರ ಪುರುಷ, ವಿನೋಬನಗರದ 2ನೇ ಕ್ರಾಸ್ನ 39ರ ಪುರುಷ, ಜೆ.ಹೆಚ್. ಪಟೇಲ್ ನಗರದ 13ರ ಬಾಲಕಿ.ಟಿ.ಜಿ. ಹಳ್ಳಿ ಬೋವಿ ಕಾಲೋನಿಯ 55ರ ಮಹಿಳೆ.
ಬೇತೂರು ರಸ್ತೆ ವೆಂಕಟೇಶ್ವರ ದೇವಸ್ಥಾನದ ಎದುರು 64ರ ಮಹಿಳೆ, ಬಸವನಗೌಡ ಬಡಾವಣೆಯ 24ರ ಪುರುಷ, ಶ್ರೀರಾಮ ಬಡಾವಣೆ 5ನೇ ಕ್ರಾಸ್ನ 46ರ ಪುರುಷ, ನಿಟುವಳ್ಳಿಯ 33ರ ಪುರುಷ, ತಾಲ್ಲೂಕು ಪಂಚಾಯ್ತಿ 64ರ ಮಹಿಳೆ, ಸಿದ್ದನೂರಿನ 50ರ ಪುರುಷ. 13ರ ಬಾಲಕ, ದೇವರಾಜ ಅರಸು ಬಡಾವಣೆಯ 53ರ ಮಹಿಳೆ, ಹಳೇ ಬೇತೂರು ರಸ್ತೆಯ 66ರ ಪುರುಷ, ರೇಣುಕಾ ಬಡಾವಣೆ 63ರ ಪುರುಷ. ವಿದ್ಯಾನಗರದ 49ರ ಪುರುಷ, ವಿವೇಕಾನಂದ ಬಡಾವಮೆಯ 55ರ ಪುರುಷ, ಎಸ್ ಪಿಎಸ್ ನಗರದ 19ರ ಯುವತಿ, ನಿಜಲಿಂಗಪ್ಪ ಬಡಾವಣೆಯ 59ರ ಪುರುಷ.
ಜಗಳೂರು ತಾಲ್ಲೂಕಿನ ಕಾಗಲಗಾಟೆಯ 60ರ ಪುರುಷ, ಗೊಲ್ಲರಹಟ್ಟಿಯ 26ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 49ರ ಪುರುಷ, ಪೊಲಿಸ್ ಕ್ವಾಟ್ರಸ್ ಹಿಂಭಾಗದ 26ರ ಪುರುಷ, ಇಮಾಂ ನಗರದ 60ರ ಮಹಿಳೆ, ಜೆಡಿ ಬಡಾವಣೆಯ 41ರ ಮಹಿಳೆ, ಚಟ್ಟನಹಳ್ಳಿಯ 64ರ ಮಹಿಳೆ, 14ರ ಬಾಲಕಿ, 85ರ ವೃದ್ಧೆ.
ಹೊನ್ನಾಳಿ ತಾಲ್ಲೂಕಿನ ರಾಂಪುರದ 55ರ ಪುರುಷ, 23ರ ಪುರುಷ, 26ರ ಮಹಿಳೆ, ಸವಳಂಗ ನ್ಯಾಮತಿ ರಸ್ತೆಯ 31ರ ಮಹಿಳೆ,36ರ ಪುರುಷ, ಕುಂದೂರಿನ 60ರ ಪುರುಷ, ಹೊಸಹಳ್ಳಿಯ 58ರ ಪುರುಷ, ಸವಳಂಗ ಆಂಜನೇಯ ದೇವಸ್ಥಾನ ಬಳಿದ 18ರ ಬಾಲಕ, 44ರ ಮಹಿಳೆ, 17ರ ಬಾಲಕಿ.
ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆಯ 29ರ ಪುರುಷ, ತುಮ್ ಕೋಸ್ ನ 38ರ ಪುರುಷ, ವಿ.ಆರ್. ಬಡಾವಣೆಯ 10ರ ಬಾಲಕಿ, ಕಬ್ಬಳದ 70ರ ವೃದ್ಧೆ, ನವಿಲೆಹಾಳ್ನ 42ರ ಪುರುಷ, ಹಾರಕನಹಳ್ 19ರ ಬಾಲಕ, 9ರ ಬಾಲಕಿ, 36ರ ಪುರುಷ, 90ರ ವೃದ್ಧೆ, 60ರ ಮಹಿಳೆ, 38ರ ಮಹಿಳೆ, ಸಂತೇಬೆನ್ನೂರಿನ 23ರ ಪುರುಷ.
ಕೊಟ್ಟೂರಿನ 45ರ ಪುರುಷ, ರಾಣೇಬೆನ್ನೂರಿನ 55ರ ಪುರುಷ, ಚಳ್ಳಕೆರೆಯ 65ರ ಮಹಿಳೆ, ಚಿತ್ರದುರ್ಗದ 30ರ ಮಹಿಳೆ, ಹರಪನಹಳ್ಳಿ ತಾಲ್ಲೂಕು ನಿಟ್ಟೂರಿನ 22ರ ಯುವಕ ಇವರುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕಿನ 62, ಹರಿಹರದ 10, ಚನ್ನಗಿರಿಯ 11, ಹೊನ್ನಾಳಿಯ 11 ಹಾಗೂ ಹೊರ ಜಿಲ್ಲೆಯ 3 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.