ಜಿಲ್ಲಾದ್ಯಂತ ಶುಕ್ರವಾರ ನಾಗ ಚತುರ್ಥಿ ಹಬ್ಬವನ್ನು ಆಚರಿಸಲಾಯಿತು. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚತುರ್ಥಿ ಸಂಭ್ರಮ ಕ್ಷೀಣಿಸಿತ್ತು. ಕೆಲವರು ಮನೆಯಲ್ಲಿಯೇ ನಾಗದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಹಾಲೆರೆದರೆ, ಮತ್ತೆ ಕೆಲವರು ಸಮೀಪದ ದೇವಸ್ಥಾನಗಳಲ್ಲಿರುವ ನಾಗರ ವಿಗ್ರಹವನ್ನು ಪೂಜಿಸಿ ಹಾಲೆರೆದರು.
January 24, 2025