4 ವರ್ಷದ ಬಾಲಕಿ, 98 ವರ್ಷದ ವೃದ್ಧೆ ಸೇರಿ ಜಿಲ್ಲೆಯಲ್ಲಿ 96 ಕೊರೊನಾ ಪಾಸಿಟಿವ್

ದಾವಣಗೆರೆ, ಜು. 22-   4 ವರ್ಷದ ಬಾಲಕಿ, 98 ವರ್ಷದ ವೃದ್ಧೆ ಸೇರಿ ಜಿಲ್ಲೆಯಲ್ಲಿ ಬುಧವಾರ 96 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ.  ದಾವಣಗೆರೆ ತಾಲ್ಲೂಕಿನಲ್ಲಿ 68, ಹರಿಹರ 12, ಜಗಳೂರು 2, ಚನ್ನಗಿರಿ 2, ಹೊನ್ನಾಳಿ ಯಲ್ಲಿ 12 ಪ್ರಕರಣಗಳು ವರದಿಯಾಗಿವೆ. 

ಪ್ರಸ್ತುತ ಜಿಲ್ಲೆಯಲ್ಲಿ 400 ಸಕ್ರಿಯ ಪ್ರಕಣಗಳಿದ್ದು, ಇಲ್ಲಿಯವರೆಗೆ 30 ಜನ ಮೃತಪಟ್ಟಿದ್ದಾರೆ.

ದಾವಣಗೆರೆ ಮಾಗಾನಹಳ್ಳಿ ರಸ್ತೆಯ 55ರ ಪುರುಷ, ಹರಿಹರ ಜೆ.ಸಿ. ಬಡಾವಣೆಯ 1ನೇ ಮೇನ್, 7ನೇ ಕ್ರಾಸ್‌ನ 63 ವರ್ಷದ ಮಹಿಳೆ, ದಾವಣಗೆರೆ ಎಸ್.ಪಿ.ಎಸ್. ನಗರ ಬೂದಾಳ್ ರಸ್ತೆಯ 33ರ ಪುರುಷ, ಬಸವರಾಜ ಪೇಟೆಯ 27, 31 ವರ್ಷದ  ವರ್ಷದ ಮಹಿಳೆ, 

ಹೊನ್ನಾಳಿ ಪೊಲೀಸ್ ಠಾಣೆಯ  45ರ ಪುರುಷ, ಕುಂದೂರಿನ 39ರ ಪುರುಷ, ಹೊಸ ಮಳಲಿಯ 30ರ ಪುರುಷ, 

ಬೂದಾಳ್ ರಸ್ತೆಯ ಎಸ್‌ಪಿಎಸ್‌ ನಗರದ 2ನೇ ಸ್ಟೇಜ್‌ನ 48ರ ಪುರುಷ, ಆರ್.ಎಂ.ಸಿ. ರಸ್ತೆ ಬಂಬೂ ಬಜಾರ್‌ನ 41ರ ಪುರುಷ,  ಕೆಟಿಜೆ ನಗರ ಡಾಂಗೆ ಪಾರ್ಕ್‌ ಹಿಂಭಾಗದ 72ರ ಪುರುಷ, ಎನ್.ಆರ್. ರಸ್ತೆಯ 59ರ ಮಹಿಳೆ, ಮಿಲ್ಲತ್ ಕಾಲೋನಿಯ 36ರ ಮಹಿಳೆ,  ರಜಾವುಲ್ಲಾ ಮುಸ್ತಾಫಾ ನಗರದ 1ನೇ ಮೇನ್. 1ನೇ ಕ್ರಾಸ್‌ನ 72ರ ವೃದ್ದ,  ಬಸವನಾಳ್ ಗೊಲ್ಲರಹಟ್ಠಿ 40ರ ಮಹಿಳೆ, ನೂರುಲ್ಲಾ ಮಸ್ಜೀದ್‌ ರಸ್ತೆಯ 70ರ ವೃದ್ದ, ದೊಡ್ಡ ಬೂದಿಹಾಳ್ ಆಂಜನೇಯ ಬಡಾವಣೆ ಹತ್ತಿರದ 30ರ ಪುರುಷ,  ಬಸವನಾಳ್ ಗೊಲ್ಲರಹಟ್ಟಿಯ 45ರ ಪುರುಷ, ಜಗಳೂರು ಭಂಡಾರಿ ಹೊರಕೆರೆಯ 19ರ ಯುವಕ, ಹರಿಹರ ಹೊಸಪಾಳ್ಯದ 26ರ ಯುವತಿ, ಬಸವನಾಳ್ ಗೊಲ್ಲರಹಟ್ಟಿಯ 60ರ ಪುರುಷ, ಚಲವಾಡಿ ಕೆರೆ, ವಸಂತ ಟಾಕೀಸ್ ಬಳಿಯ 43ರ ಪುರುಷ, ಎಸ್.ಪಿ.ಎಸ್. ನಗರದ 37ರ ಪುರುಷ, ಹೊನ್ನಾಳಿ ಟಿಎಂ. ರಸ್ತೆಯ 20, 22 ವರ್ಷದ ಪುರುಷರು, ಬಸವನಾಳ್ ಗೊಲ್ಲರ ಹಟ್ಟಿಯ 61ರ ಪುರುಷ, 

ದೇವರಾಜ ಅರಸು ಬಡಾವಣೆ 7ನೇ ಕ್ರಾಸ್‌ನ 73ರ ವೃದ್ಧೆ, ಹೊನ್ನಾಳಿ ತಾಲ್ಲೂಕು ಕುಂಕುವ ವೀರಭದ್ರ ದೇವಸ್ಥಾನದ ಬಳಿಯ 17ರ ಯುವಕ, ಕೆಂಚಿಕೊಪ್ಪ ಹುಚ್ಚೇಶ್ವರ ದೇವಸ್ಥಾನದ ಬಳಿಯ 25ರ ಮಹಿಳೆ, ಕುಂಕೋವ ವೀರಭದ್ರೇಶ್ವರ ದೇವಸ್ಥಾನದ ಬಳಿಯ 43ರ ಪುರುಷ, ಕೆಂಚಿಕೊಪ್ಪ ಉತ್ತೇಶ್ವರ ಸ್ವಾಮಿ ಸ್ಟ್ರೀಟ್‌ನ 22ರ ಪುರುಷ, ಚೀಲೂರು ಕುಂಬಾರ ಬೀದಿಯ 22ರ ಪುರುಷ, 

ದಾವಣಗೆರೆ ಎಸ್.ಒ.ಜಿ. ಕಾಲೋನಿಯ 44ರ ಪುರುಷ, ಪಿ.ಜೆ. ಬಡಾವಣೆಯ 25ರ ಪುರುಷ, ಹೊನ್ನಾಳಿಯ 40ರ ಮಹಿಳೆ, ಅಹ್ಮದ್ ನಗರ 4ನೇ ಕ್ರಾಸ್‌ನ 58ರ ಮಹಿಳೆ,  ದಾವಣಗೆರೆ ಎನ್.ಆರ್. ರಸ್ತೆಯ ಜೈನ್ ಟೆಂಪಲ್ ಬಳಿಯ 54ರ ಮಹಿಳೆ, ವೆಂಕಾಭೋವಿ ಕಾಲೋನಿ 4ನೇ ಕ್ರಾಸ್‌ನ 60ರ ಮಹಿಳೆ, ಅಹ್ಮದ್ ನಗರ 4ನೇ ಕ್ರಾಸ್‌ನ 34ರ ಪುರುಷ, ಜೆ.ಹೆಚ್. ಪಟೇಲ್ ನಗರ, ನಾಗನೂರು 55ರ ಮಹಿಳೆ,  ಚಿಗಟೇರಿ ಗಲ್ಲಿಯ 29ರ ಪುರುಷ  ಜೆ.ಹೆಚ್. ಪಟೇಲ್ ನಗರದ 31ರ ಪುರುಷ  ಹರಿಹರ ದೇವಸ್ಥಾನ ರಸ್ತೆಯ 32ರ ಮಹಿಳೆ,  ದಾವಣಗೆರೆ ಬಸವರಾಜ ಪೇಟೆಯ 35ರ ಪುರುಷ, ಹೊನ್ನಾಳಿ ತಾಲ್ಲೂಕು  ಘಂಟ್ಯಾಪುರದ 22ರ ಪುರುಷ, 52ರ ಪುರುಷ, ದಾವಣಗೆರೆ ಎಂ.ಸಿ.ಸಿ. ಬಿ ಬ್ಲಾಕ್‌ನ 8ನೇ ಮುಖ್ಯ ರಸ್ತೆ, 4ನೇ ಕ್ರಾಸ್‌ನ 23ರ ಪುರುಷ, ಮಿಲ್ಲತ್ ಕಾಲೋನಿಯ 4ನೇ ಕ್ರಾಸ್‌ನ 55ರ ಮಹಿಳೆ, ಹರಿಹರ ಹಳ್ಳದಕೇರಿ ಸುಣಗಾರ ಬೀದಿಯ 22ರ ಪುರುಷ,  ದಾವಣಗೆರೆ ಜರೀಕಟ್ಟೆಯ 16ರ ಯುವಕ, ಹರಿಹರ ಕುಂಬಾರ ಓಣಿಯ 98ರ ವೃದ್ಧೆ, ದಾವಣಗೆರೆ ಮಿಲ್ಲತ್ ಕಾಲೋನಿಯ 4ನೇ ಕ್ರಾಸ್‌ನ 31ರ ಮಹಿಳೆ,  ಕಲ್ಪನಹಳ್ಳಿಯ 66ರ ಪುರುಷ ಕೆಟಿಜೆ ನಗರ 8ನೇ ಕ್ರಾಸ್‌ನ 42ರ ಪುರುಷ, ಜಗಳೂರು ಗೊಲ್ಲರಹಟ್ಟಿ ವಾಟರ್ ಫಿಲ್ಟರ್ ಬಳಿಯ  30ರ ಪುರುಷ  ದಾವಣಗೆರೆ ನಿಟುವಳ್ಳಿ ಹೊಸ ಚಿಕ್ಕನಳ್ಳಿ ಬಡಾವಣೆಯ 3ನೇ ಕ್ರಾಸ್‌ನ 55ರ  ಪುರುಷ, ಹರಿಹರ ಅಮರಾವತಿ ಬ್ರಿಡ್ಜ್ ಬಳಿಯ 26ರ ಪುರುಷ, ದಾವಣಗೆರೆ ದೇವರಾಜ ಅರಸು ಬಡಾವಣೆಯ 49ರ ಪುರುಷ. 

ವಿಜಯನಗರ ಬಡಾವಣೆಯ ಎಸ್‌ಬಿಐ ಎಟಿಎಂ ಹಿಂಭಾಗದ ವಾಸಿ 68ರ ಪುರುಷ, ಜಯನಗರದ 42ರ  ಪುರುಷ, ಪಿ.ಜೆ. ಬಡಾವಣೆ 3ನೇ ಮುಖ್ಯ ರಸ್ತೆಯ 40ರ ಪುರುಷ, ಕೊಟ್ರೇಶ್ವರ ಬಡಾವಣೆ ರಾಘವೇಂದ್ರ ಶಾಲೆಯ ಎದುರಿನ 39ರ ಪುರುಷ ಕಾಳಿಕಾದೇವಿ ರಸ್ತೆ ಆನೆಕೊಂಡ ಪೇಟೆಯ 51ರ ಪುರುಷ, ಕೆ.ಇ.ಬಿ. ಬಡಾವಣೆಯ ದೀಕ್ಷಿತ್ ರಸ್ತೆ, 2ನೇ ಕ್ರಾಸ್‌ನ 50ರ  ಪುರುಷ ನಿಜಲಿಂಗಪ್ಪ ಬಡಾವಣೆ 5ನೇ ಕ್ರಾಸ್‌ನ 26ರ ಪುರುಷ  ಭಗತ್ ಸಿಂಗ್ ನಗರ 2ನೇ ಮೇನ್, 4ನೇ ಕ್ರಾಸ್‌ನ 33ರ ಪುರುಷ, ದುಗ್ಗಮ್ಮನ ಪೇಟೆಯ 19ರ ಯುವಕ, ಚನ್ನಗಿರಿ ತಾಲ್ಲೂಕು ನಲ್ಲೂರಿನ 21ರ ಯುವಕ, ದಾವಣಗೆರೆ ದೇವರಾಜ ಅರಸು ಬಡಾವಣೆಯ 31ರ ಮಹಿಳೆ, ಹರಿಹರ 27ರ ಪುರುಷ, ದಾವಣಗೆರೆ ಸಿದ್ದೇಶ್ವರ ಬಡಾವಣೆಯ 11ನೇ ಕ್ರಾಸ್‌ನ 35ರ  ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 40ರ ಪುರುಷ, ದೇವರಾಜ ಅರಸು ಬಡಾವಣೆಯ 4 ವರ್ಷದ ಹೆಣ್ಣು ಮಗು, 34ರ ಪುರುಷ, ಹರಿಹರ ಹವಳದ ಬೀದಿ, ದುರ್ಗೋಜಿ ಬೀದಿಯ 34ರ ಪುರುಷ, ಚನ್ನಗಿರಿ ನಲ್ಲೂರಿನ 19ರ ಪುರುಷ, ದಾವಣಗೆರೆ ಆನೆಕೊಂಡ ದೇವಾಂಗ ಪೇಟೆಯ ಹಿಂಭಾಗದ 8 ವರ್ಷದ ಬಾಲಕಿ.

ದೇವರಾಜ ಅರಸು ಬಡಾವಣೆಯ 8 ವರ್ಷದ ಬಾಲಕ, ಆಂಜನೇಯ ಬಡಾವಣೆ 14ನೇ ಕ್ರಾಸ್‌ನ 35ರ ಮಹಿಳೆ, ಕೆಟಿಜೆ ನಗರ 2ನೇ ಮೇನ್‌ 7ನೇ ಕ್ರಾಸ್‌ನ 38ರ ಪುರುಷ, ಹರಿಹರ ತಾ. ಮಲೇಬೆನ್ನೂರು ಪಿ. ಮೇದಾರ ಗಲ್ಲಿಯ 45ರ ಪುರುಷ,  ದಾವಣಗೆರೆಯ 6 ವರ್ಷದ ಬಾಲಕಿ, ಹರಿಹರ ಹವಳದ ಬೀದಿಯ 65ರ ಮಹಿಳೆ, ದಾವಣಗೆರೆ ಹೊಂಡದ ವೃತ್ತದ ಬಳಿಯ 65ರ ಮಹಿಳೆ, ಹರಿಹರ ಕುಂಬಳೂರು ಆಂಜನೇಯ ಬಡಾವಣೆಯ 70ರ ವೃದ್ಧೆ, ದಾವಣಗೆರೆ ಪಿ.ಬಿ. ರಸ್ತೆಯ ಮೊದಲನೇ ವಾರ್ಡ್‌ನ 31ರ  ಪುರುಷ  ಆಂಜನೇಯ ಬಡಾವಣೆ ಕೆ.ತಿಪ್ಪೇಶಪ್ಪ ಕೋಟೆಯ 36ರ ಪುರುಷ, ಹರಿಹರ ಹವಳದ ಬೀದಿಯ 39ರ ಮಹಿಳೆ,  ದಾವಣಗೆರೆ ಕುವೆಂಪು ನಗರದ 8ನೇ ಮುಖ್ಯ ರಸ್ತೆಯ 55ರ ಪುರುಷ, ಪಿ.ಜೆ. ಬಡಾವಣೆ 8ನೇ ಕ್ರಾಸ್‌, 4ನೇ ಮೇನ್‌ನ 40ರ ಪುರುಷ, ಹರಿಹರದ ಜೆ.ಸಿ. ಬಡಾವಣೆಯ 12ನೇ ಕ್ರಾಸ್‌ನ 48ರ ಮಹಿಳೆ, ದಾವಣಗೆರೆ ವಿನಾಯಕ ಬಡಾವಣೆಯ 61 ವರ್ಷದ ಪುರುಷನಿಗೆ ಸೋಂಕು ದೃಢ ಪಟ್ಟಿದೆ.

error: Content is protected !!