ನವರಾತ್ರಿ ಆರನೇ ದಿನದ ವಿವಿಧ ದೇವರುಗಳ ಅಲಂಕಾರ

  • ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಹಂಸವಾಹಿನಿ ಅಲಂಕಾರ
  • ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿಗೆ ಗರುಡವಾಹಿನಿ ಅಲಂಕಾರ
  • ಕೆ.ಟಿ.ಜೆ.ನಗರ ಶ್ರೀ ಬನ್ನಿ ಮಹಾಕಾಳಿ ದೇವಿಗೆ ಸರಸ್ವತಿ ಅಲಂಕಾರ 
  • ರಿಂಗ್‌ ರಸ್ತೆಯ ಶ್ರೀ ಶಾರದಾಂಬ ದೇವಿಗೆ ಅನ್ನಪೂರ್ಣೇಶ್ವರಿ ಅಲಂಕಾರ
  • ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಿಗೆ  ಸಂತಾನಲಕ್ಷ್ಮಿ ಅಲಂಕಾರ
  • ಮದಕರಿನಾಯಕ ವೃತ್ತದ ಕೊಲ್ಹಾಪುರ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ
  • ಭಗತ್‌ಸಿಂಗ್‌ ನಗರದ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಸಿಂಹವಾಹಿನಿ ಅಲಂಕಾರ
  • ಪಿ.ಬಿ. ರಸ್ತೆ ಪಂಚ ದೇವಸ್ಥಾನದ ಶ್ರೀ ಕೊಪ್ಪದಮ್ಮ ದೇವಿಗೆ ಭಸ್ಮ ಅಲಂಕಾರ
  • ಎಸ್ಓಜಿ ಕಾಲೋನಿಯ ಶ್ರೀ ಚೌಡೇಶ್ವರಿ ದೇವಿಗೆ  ತೆಂಗಿನಕಾಯಿ ಅಲಂಕಾರ
  • ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾ ದೇವಿಗೆ ಅನ್ನಪೂರ್ಣೇಶ್ವರಿ ಅಲಂಕಾರ
  • ಭಗತ್‌ಸಿಂಗ್‌ ನಗರ 2ನೇ ಹಂತ ಶ್ರೀ ಬನ್ನಿಮಹಾಂಕಾಳಿ ದೇವಿಗೆ  ಧಾನ್ಯದ ಅಲಂಕಾರ
  • ಡಿಸಿಎಂ ಟೌನ್‌ಶಿಪ್‌ನ ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ ಡ್ರೈಫ್ರೂಟ್ಸ್‌ ಅಲಂಕಾರ 
  • ಹಳೇ ಬೇತೂರು ರಸ್ತೆಯ ಶ್ರೀ ಬನಶಂಕರಿ ದೇವಿಗೆ ಸರಸ್ವತಿ ದೇವಿ ಅಲಂಕಾರ
  • ರಾಣೇಬೆನ್ನೂರಿನ ತುಂಗಾಜಲ ಶ್ರೀ ಚೌಡೇಶ್ವರಿ ದೇವಿಗೆ ಗರುಡವಾಹಿನಿ ಅಲಂಕಾರ

ನವರಾತ್ರಿಗೆ ವಿಶೇಷ ಅಲಂಕಾರಗಳಲ್ಲಿ ಶ್ರೀ ಬನಶಂಕರಿ ದೇವಿ

ನವರಾತ್ರಿ ಆರನೇ ದಿನದ ವಿವಿಧ ದೇವರುಗಳ ಅಲಂಕಾರ - Janathavani

ದಾವಣಗೆರೆ, ಅ.22- ನಗರದ ಡಿಸಿಎಂಸಿ ಟೌನ್ ಶಿಪ್ ಬಳಿಯ ರಾಜೇಂದ್ರ ಬಡಾವಣೆಯಲ್ಲಿರುವ ಶ್ರೀ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ದೇವಿಗೆ ಪ್ರತಿ ದಿನವೂ ವಿಶೇಷಾಲಂಕಾರಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತಿದೆ. ನವರಾತ್ರಿ ಆರಂಭವಾದಾಗಿನಿಂದ ಸರಸ್ವತಿ, ಮೂಕಾಂಬಿಕೆ, ಅನ್ನಪೂರ್ಣೇಶ್ವರಿ ಹೀಗೆ ನಾನಾ ದೇವತೆಗಳ ಅಲಂಕಾರದ ಜೊತೆಗೆ ಕುಂಕುಮ ಅಲಂಕಾರ ಹಾಗೂ ಇಂದು ವಿಶಿಷ್ಟವಾಗಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

error: Content is protected !!