ನವರಾತ್ರಿ ಐದನೇ ದಿನದ ಪ್ರಯುಕ್ತ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಸೇರಿದಂತೆ ನಗರದ ವಿವಿಧ ದೇವರುಗಳಿಗೆ ವಿವಿಧ ಅಲಂಕಾರ
- ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವೀಣಾಪಾಣಿ ಅಲಂಕಾರ
- ಶಿವಾಜಿ ನಗರದ ಶ್ರೀ ನಿಮಿಷಾಂಬ ದೇವಿಗೆ ಸರಸ್ವತಿ ಅಲಂಕಾರ
- ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ ವೀಳ್ಯದೆಲೆ ಪೂಜೆ
- ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾದೇವಿಗೆ ಸರಸ್ವತಿ ಅಲಂಕಾರ
- ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಿಗೆ ಸರಸ್ವತಿ ಅಲಂಕಾರ
- ಹಳೇಬೇತೂರು ರಸ್ತೆಯ ಶ್ರೀ ಬನಶಂಕರಿ ದೇವಿಗೆ ಗಾಯಿತ್ರಿ ಅಲಂಕಾರ
- ಗಾಂಧಿ ನಗರದ ಶ್ರೀ ಹುಲಿಗೆಮ್ಮ ದೇವಿಗೆ ವಿಶೇಷ ಅಲಂಕಾರ
- ಭಗತ್‌ಸಿಂಗ್ ನಗರದ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಹಣ್ಣುಗಳಿಂದ ಅಲಂಕಾರ
- ಎಸ್ಓಜಿ ಕಾಲೋನಿಯ ಶ್ರೀ ಚೌಡೇಶ್ವರಿ ದೇವಿಗೆ ನೋಟಿನ ಅಲಂಕಾರ