ಅಜ್ಜಿ ಹಬ್ಬ

ದಾವಣಗೆರೆಯಲ್ಲಿ ಶುಕ್ರವಾರ ಅಜ್ಜಿ ಹಬ್ಬವನ್ನು ಆಚರಿಸಲಾಯಿತು.
ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಭಕ್ತರು ಎಡೆ ಮಾಡಿ ತಂದು ಅರ್ಪಿಸಿದರು.

error: Content is protected !!