148 ಪಾಸಿಟಿವ್, 605 ಬಿಡುಗಡೆ

148 ಪಾಸಿಟಿವ್, 605 ಬಿಡುಗಡೆ - Janathavani

ದಾವಣಗೆರೆ, ಅ. 1- ಜಿಲ್ಲೆಯಲ್ಲಿ ಗುರುವಾರ 148 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. 605 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 55, ಹರಿಹರ 27, ಜಗಳೂರು 12, ಚನ್ನಗಿರಿ 23, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ 3 ಜನರಲ್ಲಿ ಸೋಂಕು ಖಚಿತವಾಗಿದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 16241 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 13453 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2547 ಸಕ್ರಿಯ ಪ್ರಕರಣಗಳಿವೆ. 241 ಜನ ಸಾವನ್ನಪ್ಪಿದ್ದಾರೆ.

error: Content is protected !!