ಹರಿಹರ: 100% ಮತದಾನ

ಶಾಸಕರು ಸೇರಿ 386 ಜನರಿಂದ ಹಕ್ಕು ಚಲಾವಣೆ

ಹರಿಹರ, ಡಿ.10 – ಹರಿಹರ ತಾಲ್ಲೂಕಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ. 100 ರಷ್ಟು ಶಾಂತಿಯುತ ಮತದಾನವಾಗಿದೆ.

ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯತಿಗಳ ಸದಸ್ಯರು ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಶಾಸಕರು ಸೇರಿ ಎಲ್ಲಾ 386 ಮತದಾರರು ತಮ್ಮ ಮತವನ್ನು ಹಾಕಿದ್ದಾರೆ.

ನಗರದ ನಗರಸಭೆ ಸಭಾಂಗಣದಲ್ಲಿ ಶಾಸಕ ಎಸ್. ರಾಮಪ್ಪ ಮತ್ತು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಮತದಾನ ಮುಗಿಯುವ ಸಮಯ ಅರ್ಧ ಗಂಟೆ ಇರುವಾಗ ಮತ ಚಲಾಯಿಸಿದರು.

 ನಗರದಲ್ಲಿ ಒಟ್ಟು 36 ಮತದಾರರು ಇದ್ದು,  ಆದರೆ ಮಧ್ಯಾಹ್ನ 2 ಗಂಟೆ 20 ನಿಮಿಷಕ್ಕೆ ಬಿಜೆಪಿ ಇಬ್ಬರು ಸದಸ್ಯರಾದ ಅಶ್ವಿನಿ ಕೃಷ್ಣ 

error: Content is protected !!