ಪ್ರಮುಖ ಸುದ್ದಿಗಳುಉಕ್ಕಡಗಾತ್ರಿಯಲ್ಲಿ ಭಕ್ತರ ಪುಣ್ಯಸ್ನಾನNovember 20, 2021January 24, 2023By Janathavani23 ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಹುಣ್ಣಿಮೆ ದಿನವಾದ ಶುಕ್ರವಾರ ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯ ನಡುವೆ ಭಕ್ತರು ನೀರಿನ ಮಟ್ಟ ಏರುತ್ತಿರುವ ತುಂಗಭದ್ರಾ ನದಿಯಲ್ಲೇ ಪುಣ್ಯಸ್ನಾನ ಮಾಡಿ ಅಜ್ಜಯ್ಯನ ದರ್ಶನ ಪಡೆದರು. Davanagere, Janathavani