ಮಲೇಬೆನ್ನೂರಿನಲ್ಲಿ ಜೀವ ವೈವಿಧ್ಯ ದಿನಾಚರಣೆ

ಮಲೇಬೆನ್ನೂರು, ಆ.15- ಪಟ್ಟಣದ ಆಶ್ರಯ ಕಾಲೋನಿಯ ಉದ್ಯಾನವನದಲ್ಲಿ ಅಂತರರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಅಂಗವಾಗಿ ಪುರಸಭೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜೀವ ವೈವಿಧ್ಯ ಸಮಿತಿ ಸದಸ್ಯರಾದ ಜೆ. ನಾಗ ಭೂಷಣ್, ಜ್ಯೋತಿ ಡಾ. ಬಿ. ಚಂದ್ರಶೇಖರ್, ಮುದೇ ಗೌಡ್ರ ಬಸವರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಎನ್.ಕೆ, ಡೊಂಬರ್, ಉಪ ತಹಶೀಳ್ದಾರ್ ಆರ್. ರವಿ, ಪುರಸಭೆ ಅಧಿಕಾರಿಗಳಾದ ದಿನಕರ್, ಉಮೇಶ್, ಗಣೇಶ್, ಪ್ರಭು, ಮಂಜುಳಾ, ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು, ಪೌರ ಕಾರ್ಮಿಕರು ಹಾಜರಿದ್ದರು.

error: Content is protected !!