ಪ್ರಮುಖ ಸುದ್ದಿಗಳುಸಸಿ ಮಡಿJune 23, 2021January 24, 2023By Janathavani23 ಭದ್ರಾ ಅಚ್ಚುಕಟ್ಟಿನಲ್ಲಿ ಭತ್ತದ ಕಟಾವು ಬಹುತೇಕ ಮುಗಿದಿದ್ದು, ರೈತರು ಈಗ ಮುಂಗಾರು ಹಂಗಾಮಿನ ನಾಟಿಗಾಗಿ ಭತ್ತದ ಸಸಿ ಮಡಿ ಬೆಳೆಸಲು ಮಿಟ್ಲಕಟ್ಟೆ ಸಮೀಪ ಮಂಗಳವಾರ ಬೀಜ ಚೆಲ್ಲಿದರು. Davanagere, Janathavani