ದೇವರಹಟ್ಟಿ ಶ್ರೀ ಬಸವಣ್ಣನ ರಥೋತ್ಸವ

ದಾವಣಗೆರೆ ತಾಲ್ಲೂಕು ದೇವರಹಟ್ಟಿ ಶ್ರೀ ಬಸವಣ್ಣನ ರಥೋತ್ಸವ ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇಂದು ಶುಕ್ರವಾರ ಬೆಲ್ಲದ ಬಂಡಿ ಹಾಗೂ ಹೋರಿಗಳ ಮೆರವಣಿಗೆ ಜಾತ್ರೆ, ಬಸವಣ್ಣನ ಓಕಳಿ, ಗಂಗಾಪೂಜೆ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!