ಪ್ರಮುಖ ಸುದ್ದಿಗಳುಹೋರಿ ಬೆದರಿಸುವ ಸ್ಪರ್ಧೆMarch 16, 2021January 24, 2023By Janathavani23 ಹಾವೇರಿ ಜಿಲ್ಲೆಯ ಹಾನಗಲ್ಲು ಗ್ರಾಮದ ದೇವಿ ದೇವಸ್ಥಾನದ ಎದುರುಗಡೆ ಇರುವ ಹಳೆಕೋಟೆ ಬಯಲಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ನೆರೆದಿದ್ದವರ ಮೈ ರೋಮಾಂಚನಗೊಳಿಸಿತು. Davanagere, Janathavani