ಕೊರೊನಾ ಕರ್ಫ್ಯೂ ಎರಡನೇ ದಿನ

ದಾವಣಗೆರೆಯಲ್ಲಿ ಕೊರೊನಾ ಕರ್ಫ್ಯೂ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಆದರೆ ನಿನ್ನೆಗಿಂತ ಇಂದು ವಾಹನಗಳ ಸಂಚಾರ ತುಸು ಹೆಚ್ಚಾಗಿದ್ದುದು ಕಂಡು ಬಂತು. 

error: Content is protected !!