ಪ್ರಮುಖ ಸುದ್ದಿಗಳುಕಣ್ಮನ ಸೆಳೆಯುವ ದೇವರಬೆಳಕೆರೆ ಪಿಕಪ್ ಡ್ಯಾಂJuly 20, 2021January 24, 2023By Janathavani23 ಕಳೆದ 2 ದಿನಗಳಿಂದ ಸುರಿದ ಮಳೆಗೆ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ಭರ್ತಿಯಾಗಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಡ್ಯಾಂನಿಂದ 14 ಕಣ್ಣುಗಳಿಂದ ಹೊರ ಬರುತ್ತಿರುವ ನೀರು ಬ್ಯಾಲದಹಳ್ಳಿ ಹಳ್ಳದ ಮೂಲಕ ಹರಗನಹಳ್ಳಿ ಬಳಿ ತುಂಗಭದ್ರಾ ನದಿ ಸೇರಲಿದೆ. Davanagere, Janathavani