ಪ್ರಮುಖ ಸುದ್ದಿಗಳುನವರಾತ್ರಿ ವಿಶೇಷ ಪೂಜೆOctober 9, 2021January 24, 2023By Janathavani23 ನವರಾತ್ರಿ ಹಿನ್ನೆಲೆಯಲ್ಲಿ ದಾವಣಗೆರೆಯ ವಿವಿಧ ದೇವತೆಗಳ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. Davanagere, Janathavani