ದಾವಣಗೆರೆ ನಗರದಲ್ಲಿ ಬುಧವಾರ ಉತ್ತಮ ಮಳೆಯಾಯಿತು. ಮುಂಜಾನೆಯೇ ದಟ್ಟವಾದ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ನಂತರ ತುಸು ಹೊತ್ತು ಬಿಡುವು ನೀಡುತ್ತಿದ್ದ ಮಳೆ ಸಂಜೆ, ರಾತ್ರಿ ಸುರಿಯುತ್ತಲೇ ಇತ್ತು. ಮಳೆಯ ನಡುವೆಯೇ ಎತ್ತಿನಗಾಡಿಯೊಂದರಲ್ಲಿ ಪೈಪ್‌ಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದು.
December 24, 2024