ಪ್ರಮುಖ ಸುದ್ದಿಗಳುಮಲ್ಲಕಂಭOctober 2, 2021January 24, 2023By Janathavani23 ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆಯ ಗುರುಭವನದ ಮುಂಭಾಗ ಸಾಹಸ ಕ್ರೀಡಾ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮಲ್ಲಕಂಭ ಪ್ರದರ್ಶನವು ನೆರೆದಿದ್ದವರ ಮೈನವಿರೇಳಿಸಿತು. Davanagere, Janathavani