ಪ್ರಮುಖ ಸುದ್ದಿಗಳುಎಡೆಕುಂಟೆ …July 7, 2021July 7, 2021By Janathavani23 ಮುಂಗಾರು ಹಂಗಾಮಿಗೆ ಬಿತ್ತಿದ್ದ ಮುಸುಕಿನ ಜೋಳದ ಬೆಳೆ ಮಳೆಗಾಗಿ ಎದುರು ನೋಡುತ್ತಿದೆ. ದಾವಣಗೆರೆ ಸಮೀಪದ ಬಾತಿ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆದ ರೈತರು ಎಡೆಕುಂಟೆ ಹೊಡೆಯುತ್ತಿರುವುದು. Davanagere, Janathavani