ಪ್ರಮುಖ ಸುದ್ದಿಗಳುತಂಪೆರೆದ ಮಳೆMarch 29, 2021January 24, 2023By Janathavani24 ದಾವಣಗೆರೆಯಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಕೆಲ ನಿಮಿಷಗಳ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನತೆಗೆ ಮಳೆ ತಂಪು ನೀಡಿತು. Davanagere, Janathavani, Rain