ಪ್ರಮುಖ ಸುದ್ದಿಗಳುಯುಗಾದಿಗಾಗಿ ಶಾವಿಗೆApril 7, 2021January 24, 2023By Janathavani24 ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹಬ್ಬದ ಮೊದಲನೇ ದಿನ ಶಾವಿಗೆ ಊಟ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕೆ.ಟಿ.ಜೆ. ನಗರದಲ್ಲಿ ಶಾವಿಗೆ ತಯಾರಿಕೆ ಭರದಿಂದ ನಡೆಯುತ್ತಿದೆ. Davanagere, Janathavani