ಪ್ರಮುಖ ಸುದ್ದಿಗಳುಕಾರ್ತಿಕ ದೀಪೋತ್ಸವದ ಭಕ್ತಿಯ ಬೆಳಕಲ್ಲಿ `ನಗರ ದೇವತೆ’January 13, 2021January 24, 2023By Janathavani23 ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಾಡಾಗಿದ್ದ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವಿ ದರ್ಶನ ಪಡೆದು, ನಂತರ ದೀಪ ಬೆಳಗಿಸುವುದರ ಮೂಲಕ ತಮ್ಮ ಶ್ರದ್ಧಾ-ಭಕ್ತಿ ಸಮರ್ಪಿಸಿದರು.