ದಾವಣಗೆರೆ, ಮಾ. 23- ನಗರದ ಅಂಬೇಡ್ಕರ್ ವೃತ್ತದಲ್ಲಿನ ಕೇಕ್ ವರ್ಲ್ಡ್ ಬೇಕರಿ ಮತ್ತು ಸ್ವೀಟ್ಸ್ ವತಿಯಿಂದ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿದ್ದ ಲಕ್ಕಿ ಡ್ರಾದಲ್ಲಿ ಬಿ. ರಿಯಾಜ್ ರಾಯಲ್ (1078) ಎನ್‌ಫೀಲ್ಡ್ ಬೈಕ್ ವಿಜೇತರಾಗಿದ್ದಾರೆ.
ಅಫ್ರೋಜ್ ಪಾಷ (15127) ಸುಜಕಿ ಎಕ್ಸಿಸ್, ಇಮ್ತಿಯಾಜ್ ಖಾನ್ (10717) ಟಿವಿ, ರವಿ (5664) ವಾಷಿಂಗ್ ಮಿಷನ್ ವಿಜೇತರಾಗಿದ್ದು, ಶ್ರೀನಿವಾಸ (428) ಗ್ರೈಂಡರ್ ಮತ್ತು ಬಿ.ಎನ್. ರವಿಕುಮಾರ್ (23319) ಮಿಕ್ಸಿಯನ್ನು ಬಹುಮಾನವನ್ನಾಗಿ ಪಡೆದುಕೊಂಡಿದ್ದಾರೆ.
ಧನುಷ್ ಕುಮಾರ್ (21975), ಶಾಹೀನ ಬಾನು (26525), ಜಿ.ಎನ್. ಮಂಜುನಾಥ್ (13391), ಶಶಿ (2355), ಮಹೇಶ್ (1798) ಅವರುಗಳು ಮೊಬೈಲ್‌ಗಳನ್ನು ಬಹುಮಾನವನ್ನಾಗಿ ಪಡೆದರು.
ಎಸ್.ಎಂ. ಸಮರ್ಥ (295), ಗೀತಿಕ (973), ಎಸ್.ಪಿ. ಆಕಾಶ್ (6092), ಹರ್ಷ (14522), ಎಸ್.ಎಸ್. ಶ್ರೀನಿವಾಸ್ (25568), ಎನ್. ಮಾರುತಿ (19332), ಹೆಚ್.ಎಂ. ಪವನಕುಮಾರ್ (13600), ರಾಘವೇಂದ್ರ (29769), ಆರ್. ಗೌತಮ್ (14702), ಎ.ವಿ. ಅಜಯ್ (4205) ಅವರು ಐರನ್ ಬಾಕ್ಸ್‌ಗಳನ್ನು ಬಹುಮಾನವನ್ನಾಗಿ ಪಡೆದುಕೊಂಡರು.
ಮೇಯರ್ ಆರ್. ಜಯಮ್ಮ ಗೋಪಿನಾಯ್ಕ, ಪಾಲಿಕೆ ಸದಸ್ಯ ಅಬ್ದುಲ್ ಲತಿಫ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಶಿವಾಲಿ ಚಿತ್ರಮಂದಿರದ ಮಾಲೀಕ ಶಿವಕುಮಾರ್, ಕೆಟಿಜೆ ನಗರ ಸಬ್ ಇನ್‌ಸ್ಪೆಕ್ಟರ್ ಪ್ರಭು, ಕೇಕ್ ವರ್ಲ್ಡ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಪಿ.ಪ್ರಶಾಂತ್, ರಾಜೇಶ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.