ದಾವಣಗೆರೆ,ಮಾ.18-ನಗರದ ಶ್ರೀ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಜರುಗಲಿರುವ ಬಯಲು ಜಂಗೀ ಕುಸ್ತಿಗಳ ಪಂದ್ಯಾವಳಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನ ಮತ್ತು ಸಂಜೆಯಿಂದ ರಾತ್ರಿವರೆಗೂ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಗಳಲ್ಲಿ ಜಟ್ಟಿಗಳು ತಮ್ಮ ವರಸೆಗಳನ್ನು ಹಾಕಿ, ಸೇರಿದ್ದ ಸಹಸ್ರಾರು ಕುಸ್ತಿ ಅಭಿಮಾನಿಗಳನ್ನು
ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.
February 24, 2025