ನಿಟುವಳ್ಳಿ ದುರ್ಗಾಂಬಿಕಾ ಕಾರ್ತಿಕೋತ್ಸವ

ದಾವಣಗೆರೆ-ನಿಟುವಳ್ಳಿಯ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕ ದೀಪೋತ್ಸವ ಜರುಗಿತು.  ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕಾರ-ಮಂಡಕ್ಕಿ ಫಲಹಾರ ನೈವೇದ್ಯ ಮಾಡಲಾಯಿತು.

error: Content is protected !!