ಪ್ರಮುಖ ಸುದ್ದಿಗಳುಶಾಮನೂರಿನಲ್ಲಿ ವಿಜೃಂಭಣೆಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವMarch 14, 2022January 24, 2023By Janathavani23 ದಾವಣಗೆರೆ – ಶಾಮನೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಅಸಂಖ್ಯಾತರ ಭಕ್ತರ ಸಮಕ್ಷಮದಲ್ಲಿ ಶನಿವಾರ ತಡರಾತ್ರಿ ನೆರವೇರಿತು. ಭಕ್ತರು ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆದು, ಗಾಲಿಗೆ ಕಾಯಿ ಒಡೆಯುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. Davanagere, Janathavani