ಮಲೇಬೆನ್ನೂರು, ಫೆ.9 – ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ ಬೆಳಗ್ಗೆ ವಾಲ್ಮೀಕಿ ರಥೋತ್ಸವವು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸರಳವಾಗಿ ಜರುಗಿತು. ಶಾಸಕ ಟಿ.ರಘುಮೂರ್ತಿ, ಶ್ರೀಮತಿ ಶಾಂತಲಾ ರಾಜಣ್ಣ, ಹರ್ತಿಕೋಟೆ ವೀರೇಂದ್ರಸಿಂಹ, ಹೊಸಪೇಟೆ ಜಂಬಣ್ಣ ನಾಯಕ, ಟಿ.ಈಶ್ವರ್, ಎಂ.ನಾಗೇಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
February 24, 2025