ದಾವಣಗೆರೆ, ಫೆ.3- ಸತತವಾಗಿ ನಾಲ್ಕನೇ ಬಾರಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿರುವ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವಿ ಬಣಕಾರ್ ಅವರನ್ನು ಸ್ಥಳೀಯ ವಿದ್ಯಾನಗರದ ದಾವಣಗೆರೆ ಸ್ಫೋರ್ಟ್ಸ್ ಮತ್ತು ರಿಕ್ರಿಯೇಷನ್ ಸೆಂಟರ್ನಲ್ಲಿ ಕ್ಲಬ್ ಅಧ್ಯಕ್ಷ ಪರಶುರಾಮನಗೌಡ ಮತ್ತಿತರರು ಸನ್ಮಾನಿಸಿದರು.
February 24, 2025