ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಭದ್ರಾ ಜಲಾಶಯದಿಂದ ನಾಲೆಗಳಿಗೆ ಬಿಟ್ಟಿರುವ ನೀರಿನಲ್ಲಿ ಅಚ್ಚುಕಟ್ಟಿನ ರೈತರು ಭತ್ತದ ಸಸಿ ಮಡಿ ಸಿದ್ದಪಡಿಸುತ್ತಿದ್ದರೆ ಇತ್ತ ದೇವರಬೆಳಕೆರೆ ಪಿಕಪ್ ಜಲಾಶಯ ಮತ್ತು ತುಂಗಭದ್ರಾ ನದಿ ಪಾತ್ರದ ರೈತರು ಈಗಾಗಲೇ ಬೆಳೆಸಿರುವ ಭತ್ತದ ಸಸಿಯಿಂದ ನಾಟಿ ಮಾಡುತ್ತಿರುವ ದೃಶ್ಯ ಗುರುವಾರ ಉಕ್ಕಡಗಾತ್ರಿ ಸಮೀಪ ಕಂಡು ಬಂತು.
December 29, 2024