ಪ್ರಮುಖ ಸುದ್ದಿಗಳುಮಂಗೋಲಿಯಾದಿಂದ ಬಂದ ಪಟ್ಟೆತಲೆ ಹೆಬ್ಬಾತುಗಳುJanuary 7, 2022January 7, 2022By Janathavani23 ಸಾವಿರಾರು ಕಿಲೋ ಮೀಟರ್ ದೂರದ ಮಂಗೋಲಿಯಾದಿಂದ ದಾವಣಗೆರೆ ಸಮೀಪದ ಕೊಂಡಜ್ಜಿ ಕೆರೆಗೆ ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್)ಗಳು ಆಗಮಿಸಿದ್ದು, ಪಕ್ಷಿ ಪ್ರೇಮಿಗಳ ಗಮನ ಸೆಳೆಯುತ್ತಿವೆ. Davanagere, Janathavani