ಪ್ರಮುಖ ಸುದ್ದಿಗಳು`ನೀನಾಸಮ್ ತಿರುಗಾಟ-2024′ ಅಂಗವಾಗಿ `ಅಂಕದ ಪರದೆ’ ನಾಟಕ ಪ್ರದರ್ಶನNovember 11, 2024November 11, 2024By Janathavani5 ಒಡನಾಟ ರಂಗ ತಂಡ, ಸಿದ್ಧಗಂಗಾ ವಿದ್ಯಾ ಸಂಸ್ಥೆ ಹಾಗೂ ಇನ್‌ಸೈಟ್ಸ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ `ನೀನಾಸಮ್ ತಿರುಗಾಟ-2024′ ಅಂಗವಾಗಿ `ಅಂಕದ ಪರದೆ’ ನಾಟಕ ಪ್ರದರ್ಶನ ನಡೆಯಿತು. ದಾವಣಗೆರೆ