ಪ್ರಮುಖ ಸುದ್ದಿಗಳುಮಹೇಶ್ವರ ಜಾತ್ರೆDecember 21, 2022December 21, 2022By Janathavani1 ದಾವಣಗೆರೆ ತಾ.ಬಸಾಪುರದಲ್ಲಿ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಿತು. ಪುಷ್ಕರಣಿಯಿಂದ ಮೃತ್ತಿಕೆ ತಂದು, ಎರಡು ಬಾಳೆಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸಿ, ನಂತರ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.