ಪ್ರಮುಖ ಸುದ್ದಿಗಳುಶ್ರೀ ಸುಬ್ರಹ್ಮಣ್ಯ ಸ್ವಾಮಿ ಆಡಿ ಕೃತಿಕೆ ಉತ್ಸವ, ಭಕ್ತಿ ಸಮರ್ಪಣೆAugust 10, 2023August 10, 2023By Janathavani0 ದಾವಣಗೆರೆಯ ಲೋಕಿಕೆರೆ ರೋಡ್‌ನಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನದಲ್ಲಿ ಆಷಾಢ ಜಾತ್ರೆ (ಆಡಿ ಕೃತಿಕೆ) ಮಹೋತ್ಸವದ ಪ್ರಯುಕ್ತ ಶ್ರೀ ಸುಬ್ರಮಣ್ಯ ಸ್ವಾಮಿಗೆ ಗುರುವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದರು. ದಾವಣಗೆರೆ