ನಗರದಲ್ಲಿ ಮುಂಗಾರು ಮಳೆಯ ಸಿಂಚನ

ನಗರದಲ್ಲಿ ಮುಂಗಾರು ಮಳೆಯ ಸಿಂಚನ

ದಾವಣಗೆರೆ ನಗರದಲ್ಲಿ ಭಾನುವಾರ ಮುಂಗಾರು ಮಳೆಯ ಸಿಂಚನವಾಯಿತು. ಮಧ್ಯಾಹ್ನ ಸುಮಾರು ಹೊತ್ತು ಮಳೆ ಸುರಿದ ಪರಿಣಾಮ ಜನತೆ ಛತ್ರಿಗಳ ಆಶ್ರಯ ಪಡೆದು ಸಂಚರಿಸಿದರು.

error: Content is protected !!