ನರ್ತಿಸುವೆಯಾ ನವಿಲೇ … ?

ನರ್ತಿಸುವೆಯಾ ನವಿಲೇ … ?

ದಾವಣಗೆರೆಗೆ ಸಮೀಪದ ಕುಂದುವಾಡ ಕೆರೆಗೆ ಹಕ್ಕಿಗಳು ಆಗಮಿಸುವುದು ಸಾಮಾನ್ಯ. ಅದರೊಟ್ಟಿಗೆ ಸಮೀಪದ ಜಮೀನುಗಳಲ್ಲೂ ವಿವಿಧ ಜಾತಿಯ ಪಕ್ಷಿಗಳು, ನವಿಲುಗಳು ವಿಹರಿಸುವ ದೃಶ್ಯ ನೋಡಲು ಚಂದ. ಕೆರೆ ಪಕ್ಕದ ಜಮೀನಿನಲ್ಲಿನ  ನವಿಲುಗಳ ದೃಶ್ಯವಿದು.

error: Content is protected !!