ಬಿಸಿಲಿನಿಂದ ರಕ್ಷಣೆ

ಬಿಸಿಲಿನಿಂದ ರಕ್ಷಣೆ

ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ಇಟ್ಟಿಗೆ ಮಾರಾಟ ಮಾಡಲು ಆಗಮಿಸುವ ಲಾರಿ ಹಾಗೂ ಟ್ರ್ಯಾಕ್ಟರ್ ಚಾಲಕರು ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಪಿ.ಬಿ. ರಸ್ತೆಯ ವಿಭಜಕದಲ್ಲಿನ ಮರಗಳ ನೆರಳಿಗೆ ಕುಳಿತಿದ್ದಾರೆ.

error: Content is protected !!