ಹರಿಹರ ತಾಲ್ಲೂಕು ಬೂದಿಹಾಳ್ ಗ್ರಾಮದ ನಿಟ್ಟೂರಿನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ವಕೀಲರು ಎ.ಕೆ. ನಾಗಪ್ಪ ಇವರು ದಿನಾಂಕ : 28.03.2023 ಬೆಳಗಿನ ಜಾವ 2.30ಕ್ಕೆ ನಿಧನರಾದರು. ಇಬ್ಬರು ಪತ್ನಿಯರು, ಓರ್ವ ಪುತ್ರ, ನಾಲ್ವರು ಪುತ್ರಿಯರು, 11 ಜನ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಿಟ್ಟೂರಿನಲ್ಲಿ ಸಂಜೆ 4:30ಕ್ಕೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024