ಶಕುಂತಲಮ್ಮ

ಶಕುಂತಲಮ್ಮ - Janathavaniದಾವಣಗೆರೆ ಕೆಟಿಜೆ ನಗರ 3ನೇ ಮೇನ್‌, 3ನೇ ಕ್ರಾಸ್‌ ರಮೇಶ್‌ ಐಸ್‌ ಫ್ಯಾಕ್ಟರಿ ವಾಸಿ ದಿ. ಹನುಮಂತಪ್ಪ ವೈ.ಬಿ. ಇವರ ಪತ್ನಿ  ಶಕುಂತಲಮ್ಮ (64) ಅವರು ದಿನಾಂಕ 08.03.2023ರ ಬುಧವಾರ ರಾತ್ರಿ 9.30ಕ್ಕೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 09.03.2023ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಆರ್‌.ಹೆಚ್‌ ಬೃಂದಾವನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!