ಅಜ್ಜಂಪುರ ಶೆಟ್ರು ಉಮಾಪತಿ

ಅಜ್ಜಂಪುರ ಶೆಟ್ರು ಉಮಾಪತಿ - Janathavaniದಾವಣಗೆರೆ ಸಿಟಿ ಕೆ.ಬಿ. ಬಡಾವಣೆ ವಾಸಿ, ಶ್ರೀ ಅಜ್ಜಂಪುರ ಶೆಟ್ರು ಉಮಾಪತಿ ಅವರು ದಿನಾಂಕ 8-3-2023ನೇ ಬುಧವಾರ ರಾತ್ರಿ 10 ಗಂಟೆಗೆ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿರುತ್ತಾರೆ. ಮೃತರಿಗೆ 82 ವರ್ಷ ವಯಸ್ಸಾಗಿತ್ತು.  ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಉಮಾಪತಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ದಾವಣಗೆರೆ ಸಿಟಿ ಕೆಬಿ ಬಡಾವಣೆ, ಸಿದ್ದಮ್ಮ ಪಾರ್ಕ್ ಎದುರಿನಲ್ಲಿರುವ ಅವರ  ನಿವಾಸಕ್ಕೆ  ದಿನಾಂಕ 9-3-2023ರ ಗುರುವಾರ ಮಧ್ಯಾಹ್ನ 1 ಗಂಟೆಗೆ ತರಲಾಗುವುದು. ನಂತರ ಮಧ್ಯಾಹ್ನ 4 ಗಂಟೆಗೆ ಗಾಂಧಿನಗರದಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!