ಚಿಕ್ಕವ್ವನಾಗ್ತಿಹಳ್ಳಿ ಎಂ.ಜಿ. ಮಲ್ಲೇಶಪ್ಪ

ಚಿಕ್ಕವ್ವನಾಗ್ತಿಹಳ್ಳಿ ಎಂ.ಜಿ. ಮಲ್ಲೇಶಪ್ಪ - Janathavaniದಾವಣಗೆರೆ LIC ಬಡಾವಣೆ ವಾಸಿ  ನಿವೃತ್ತ ಕ್ಷೇತ್ರ ಅಧಿಕಾರಿ, ಕುಕ್ಕುವಾಡ ಶುಗರ್‌ ಕಂಪನಿ, ಶ್ರೀ ಎಂ.ಜಿ. ಮಲ್ಲೇಶಪ್ಪ ಚಿಕ್ಕವ್ವನಾಗ್ತಿಹಳ್ಳಿ ಇವರು ದಿನಾಂಕ 6.03.2023ರ ಸೋಮವಾರ ಸಂಜೆ 7.30 ಕ್ಕೆ  ದೈವಾಧೀನರಾದರೆಂದು  ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 73 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿ, ಇಬ್ಬರು ಪುತ್ರರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 07.03.2023ರ ಮಂಗಳವಾರ  ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಚಿಕ್ಕವ್ವನಾಗ್ತಿಹಳ್ಳಿ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗುವುದು  ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!