ದಾವಣಗೆರೆ ತಾಲ್ಲೂಕು, ಜಿಲ್ಲೆ ಲಿಂಗದಹಳ್ಳಿ ಗ್ರಾಮದ ವಾಸಿ ದಿ|| ಸರ್ವಮಂಗಳಮ್ಮ ಗೌಡ್ರು ಮಹಾದೇವಪ್ಪ ಇವರ ಮಗನಾದ ಶ್ರೀ ಹೆಚ್.ಎಂ. ಬಸಪ್ಪನವರು ದಿನಾಂಕ : 06.03.2023 ರಂದು ಮಧ್ಯಾಹ್ನ 1.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಇವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಮತ್ತು ಪುತ್ರ ಹೆಚ್.ಬಿ. ನವೀನ್ಕುಮಾರ್ ಹಾಗೂ ಸಹೋದರರು ಮತ್ತು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. : 07.03.2023 ರಂದು ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಮೃತರ ಸ್ವಗ್ರಾಮವಾದ ಲಿಂಗದಹಳ್ಳಿಯ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025