ದಾವಣಗೆರೆ ಆಂಜನೇಯ ಬಡಾವಣೆ ನಿವಾಸಿ ಬಿಐಇಟಿ ನಿವೃತ್ತ ಮ್ಯಾನೇಜರ್ ನಾಗೇಂದ್ರಪ್ಪ (74) ಇವರು ದಿನಾಂಕ 6-3-2023ರ ಸೋಮವಾರ ಸಂಜೆ 5ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 7-03-2023ರ ಮಂಗಳವಾರ ಮಧ್ಯಾಹ್ನ 1 ಕ್ಕೆ ನಗರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025