ದಾವಣಗೆರೆ ವಿನೋಬನಗರದ 3ನೇ ಮುಖ್ಯರಸ್ತೆ 12ನೇ ಕ್ರಾಸ್ನ ವಾಸಿ ಬಿ.ಕೆ.ದಯಾನಂದ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಡಿ.ವಾಣಿ (62) ಅವರು ದಿನಾಂಕ 05.03.2023ರ ಭಾನುವಾರ ತಡರಾತ್ರಿ 12.20ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.03.2023ರ ಸೋಮವಾರ ಸಂಜೆ 4 ಗಂಟೆಗೆ ವೈಕುಂಠಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 21, 2025