ದಾವಣಗೆರೆ ಚಾಮರಾಜಪೇಟೆ ಚಾರ್ಲಿ ಪೈಲ್ವಾನ್ ರಸ್ತೆ ನಿವಾಸಿ ಲೇಟ್ ಹಾಜಿ ಅಬ್ದುಲ್ ರಬ್ ಸಾಬ್ರವರ ಪುತ್ರ ಪೂರಿ ಮರ್ಚೆಂಟ್ ಕೆ.ಮಹಮ್ಮದ್ ಮುಜೀಬುಲ್ಲ (62) ಅವರು ದಿನಾಂಕ 5-03-2023ರ ಭಾನುವಾರ ರಾತ್ರಿ 10ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 6-03-2023ರ ಸೋಮವಾರ ಮಧ್ಯಾಹ್ನ 2 ಕ್ಕೆ ನಗರದ ಪಿ.ಬಿ ರಸ್ತೆಯಲ್ಲಿರುವ ಹಳೇಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 21, 2025